ಸೋಮವಾರ, ಜುಲೈ 20, 2009
ಕಸ
ಕೈಲಾಸಂ ಮನೆ ತುಂಬ ಕೊಳ್ಕು. ಅದರ ಹೆಸರೆ "ನೂಕ್". ಯಾರ್ಬಂದ್ರು ಅದರ ಕೊಳ್ಕುನೂಕ್ಬಿಡ್ತಿತ್ತು. ಅಲ್ಲಿಗೆ ಒಬ್ಬ ಬಂದ. ಕೈಲಾಸಂ ಶಿಷ್ಯರದೊಸ್ತಿ. ಅಲ್ಲಿ ಕೂತಿದ್ದ ಸ್ವಲ್ಪ ಹೊತ್ತು ಮುಜುಗರಪತ್ಕೊಂಡೆ ಇದ್ದ. ಕೈಲಾಸಂ ಹೇಳಿದ್ರು - ಎಲ್ಲ್ರುಗು ಕೇಳೋಹಾಗೆ. ಕಸ ಅನ್ದ್ರೆನ್ಗೊತ್ತೆನ್ರೋ? ಯಾವ್ದೆಲ್ಲಿರ್ಬಾರ್ದೋ ಅದಲ್ಲಿದ್ರೆ ಕಸಾಂಥಾರೆಕಣ್ರೊ. ಲೈಕ್ ಯುವರ್ friendu ಇನ್ ದಿಸ್ ರೂಮು.
ಕೈಲಾಸಂ
ಕೈಲಾಸಂ ಒಂದು ದೈತ್ಯ ಪ್ರತಿಭೆ. ಅವರ ಅನುಕರಣೆ - ಅದು ಅಸಾಧ್ಯ. ಕೈಲಾಸಂರವರ ಅನೇಕ ಪ್ರತಿಭೆಗಳಲ್ಲಿ ಅವರ ಬರವಣಿಗೆಯ ಶೈಲಿ ಅಸಾಧಾರಣ. ಅದನ್ನ ಕಾಪಾದ್ಕೊಂಬರೋಣ ಅಂಥ ಒಂದಾಸೆ. ಅದಕ್ಕೆ ಈ ಪ್ರಯತ್ನ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
