ಗುರುವಾರ, ಆಗಸ್ಟ್ 6, 2009

Its a long way to Tipperary -

ನಂ ತಿಪ್ಪಾರಳ್ಳಿ ಬಲು ದೂರ ಒರಿಜಿನಲ್ song - http://www.firstworldwar.com/audio/itsalongwaytotipperary.ಹ್ತಂ

ಕನ್ನಡ ಇಲ್ಲಿದೆ - http://www.kannadaaudio.com/Songs/Bhaavageethe/home/TPKailasam.php

ಕಾಶಿಗ್ ಹೋದ ನಂಭಾವ ಕಬ್ಣದ್ದೋಣೀಲಿ

http://www.worldmusicworld.com/world-music-videos-one.php?action=related&videoid=Jzlf4c27Lss

ಕಾಶಿಘೋದ ನಂಭಾವ ಕಬ್ಣದ್ದೋಣೀಲಿ ರಾಶೀ ರಾಶೀ ಗಂಗೆ ತರಕ್ಕೆ ಸೊಳ್ಳೆ ಪರದೇಲಿ - supersongu -

ಸೋಮವಾರ, ಜುಲೈ 20, 2009

ಕಸ

ಕೈಲಾಸಂ ಮನೆ ತುಂಬ ಕೊಳ್ಕು. ಅದರ ಹೆಸರೆ "ನೂಕ್". ಯಾರ್ಬಂದ್ರು ಅದರ ಕೊಳ್ಕುನೂಕ್ಬಿಡ್ತಿತ್ತು. ಅಲ್ಲಿಗೆ ಒಬ್ಬ ಬಂದ. ಕೈಲಾಸಂ ಶಿಷ್ಯರದೊಸ್ತಿ. ಅಲ್ಲಿ ಕೂತಿದ್ದ ಸ್ವಲ್ಪ ಹೊತ್ತು ಮುಜುಗರಪತ್ಕೊಂಡೆ ಇದ್ದ. ಕೈಲಾಸಂ ಹೇಳಿದ್ರು - ಎಲ್ಲ್ರುಗು ಕೇಳೋಹಾಗೆ. ಕಸ ಅನ್ದ್ರೆನ್ಗೊತ್ತೆನ್ರೋ? ಯಾವ್ದೆಲ್ಲಿರ್ಬಾರ್ದೋ ಅದಲ್ಲಿದ್ರೆ ಕಸಾಂಥಾರೆಕಣ್ರೊ. ಲೈಕ್ ಯುವರ್ friendu ಇನ್ ದಿಸ್ ರೂಮು.

ಕೈಲಾಸಂ

ಕೈಲಾಸಂ ಒಂದು ದೈತ್ಯ ಪ್ರತಿಭೆ. ಅವರ ಅನುಕರಣೆ - ಅದು ಅಸಾಧ್ಯ. ಕೈಲಾಸಂರವರ ಅನೇಕ ಪ್ರತಿಭೆಗಳಲ್ಲಿ ಅವರ ಬರವಣಿಗೆಯ ಶೈಲಿ ಅಸಾಧಾರಣ. ಅದನ್ನ ಕಾಪಾದ್ಕೊಂಬರೋಣ ಅಂಥ ಒಂದಾಸೆ. ಅದಕ್ಕೆ ಈ ಪ್ರಯತ್ನ.